Tata Intra V50 Kannada Walkaround & Drive Experience | Punith Bharadwaj | Reviews In Kannada

2022-09-28 9


The Tata Intra V50 is one of the best-looking LCVs and it just received a refresh | ಟಾಟಾ ಮೋಟಾರ್ಸ್ ನಿರ್ಮಾಣದ ಹೊಸ ಇಂಟ್ರಾ ವಿ50 ವಾಣಿಜ್ಯ ವಾಹನವು ಈ ವಿಭಾಗದ ಅತ್ಯುತ್ತಮ ಆವೃತ್ತಿಯಾಗಿದ್ದು, ಇದು ಇದೀಗ ಗ್ರಾಹಕರ ಬೇಡಿಕೆಯೆಂತೆ ಇದೀಗ ಹಲವಾರು ಹೊಸ ಬದಲಾವಣೆಗಳನ್ನು ಪಡೆದುಕೊಂಡಿದೆ. ಇಂಟ್ರಾ ವಿ50 ಮಾದರಿಯು ಹೊಸ ವಿನ್ಯಾಸದೊಂದಿಗೆ ಹೆಚ್ಚಿನ ಮಟ್ಟದ ಪೇಲೋಡ್ ಸಾಮರ್ಥ್ಯ ಮತ್ತು ಮರುವಿನ್ಯಾಸಗೊಳಿಸಲಾದ ಕ್ಯಾಬಿನ್ ಅನ್ನು ಒಳಗೊಂಡಿದೆ. ಇದು 1.5 ಟನ್‌ನಷ್ಟು ಲೋಡ್ ಸಾಮರ್ಥ್ಯವನ್ನು ಹೊಂದಿದ್ದು, ಇದು ಈ ವರ್ಗದಲ್ಲಿ ಉದ್ದವಾದ ಲೋಡಿಂಗ್ ಬೇ ಪಡೆದುಕೊಂಡಿದೆ. ಇನ್ನು ಈ ಹೊಸ ವಾಹನವು 1.5-ಲೀಟರ್ ಡೀಸೆಲ್ ಎಂಜಿನ್‌ನಿಂದ ಚಾಲಿತವಾಗಿದ್ದು, 220 ಎನ್ಎಂ ಉತ್ಪಾದನೆಯೊಂದಿಗೆ ಕಡಿಮೆ ನಿರ್ವಹಣಾ ವೆಚ್ಚ ಹೊಂದಿದೆ. ಹಾಗಾದರೆ ಹೊಸ ಟಾಟಾ ಇಂಟ್ರಾ ವಿ50 ಮಾದರಿಯಲ್ಲಿ ಇನ್ನು ಯಾವೆಲ್ಲಾ ವಿಶೇಷತೆಗಳಿವೆ ಎನ್ನುವುದನ್ನು ತಿಳಿದುಕೊಳ್ಳಲು ಈ ವಾಕ್‌ರೌಂಡ್ ವಿಡಿಯೋ ವೀಕ್ಷಿಸಿ.

#TataIntraV50 #PickupTrucks #LCV